See also 2ad rem
1ad rem ಆಡ್‍ ರೆಮ್‍
ಕ್ರಿಯಾವಿಶೇಷಣ

ಸಂದರ್ಭಕ್ಕೆ ತಕ್ಕಷ್ಟು; ಸಂದರ್ಭೋಚಿತವಾಗಿ; ಪ್ರಸಕ್ತವಾದಷ್ಟು; (ವಿಷಯ ಉದ್ದೇಶಗಳನ್ನು) ಬಿಟ್ಟುಹೋಗದೆ; ಸಂಗತವಾದಷ್ಟು; ಎಷ್ಟು ಬೇಕೊ ಅಷ್ಟು: incapable of speaking ad rem ಸಂದರ್ಭಕ್ಕೆ ತಕ್ಕಷ್ಟು ಮಾತನಾಡಲು ಸಾಧ್ಯವಿಲ್ಲ.

See also 1ad rem
2ad rem ಆಡ್‍ ರೆಮ್‍
ಆಖ್ಯಾತಕ ಗುಣವಾಚಕ
Latin

ಸಂದರ್ಭೋಚಿತ; ಸಂದರ್ಭಕ್ಕೆ ತಕ್ಕಷ್ಟಿರುವ; ಪ್ರಸಕ್ತವಾದಷ್ಟಿರುವ; (ವಿಷಯ, ಉದ್ದೇಶಗಳನ್ನು) ಬಿಟ್ಟುಹೋಗದ.